India v/s Australia  Dream 11 Prediction ಮತ್ತು ತಂಡಗಳ ಸಂಪೂರ್ಣ ಮಾಹಿತಿ.

ಅಸೀಸ್ ಪ್ರವಾಸದಲ್ಲಿ ಇರುವ ಟೀಮ್ ಇಂಡಿಯಾ ಇಂದು (ಶುಕ್ರವಾರ) ಮೊದಲ ಟಿ20 ಪಂದ್ಯವನ್ನು ಅಸೀಸ್ ವಿರುದ್ಧ ಓವಲ್ ನಲ್ಲಿ ಆಡಲಿದ್ದು. ತ್ರಿಕೋನ ಏಕದಿನ ಸರಣಿಯಲ್ಲಿ ಆದ ಸರಣಿ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಕೊಹ್ಲಿ ಪಡೆ ಸಜ್ಜಾಗಿದೆ.

ಟಿ20 ಫಾರ್ಮೆಟ್ ನಲ್ಲಿ ಬಲಿಷ್ಠ ಅಟಗಾರರನ್ನು ಹೊಂದಿರುವ ಟೀಮ್ ಇಂಡಿಯಾ ಇಂದಿನ ಪಂದ್ಯದಲ್ಲಿ ಗೆಲ್ಲುವ ಹಾಟ್ ಫೇವರಿಟ್ ಆಗಿದೆ. ಐಪಿಎಲ್ ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಕೆ.ಎಲ್.ರಾಹುಲ್, ಮನೀಷ್ ಪಾಂಡೆ. ಶಿಖರ್ ಧವನ್, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಇಂದು ಅಸೀಸ್ ವಿರುದ್ಧ ರನ್ ಮಳೆಯನ್ನೇ ಸುರಿಸುವ ಆತ್ಮವಿಶ್ವಾಸದಲಿದ್ದಾರೆ.

ಕಳೆದ ಮೂರು ತಿಂಗಳಿನಿಂದ ಹೆಚ್ಚು ಟಿ20 ಪಂದ್ಯಗಳನ್ನು ( ಐಪಿಎಲ್ ) ಆಡಿರುವ ಟೀಮ್ ಇಂಡಿಯಾ ಅಟಗಾರರು ಅಸೀಸ್ ವಿರುದ್ಧದ ತ್ರಿಕೋನ ಟಿ20 ಸರಣಿಯಲ್ಲಿ ತಮ್ಮ ಹೊಡಿ ಬಡಿ ಅಟದ ಮೂಲಕ ಅಸೀಸ್ ಬೌಲರ್ ಗಳ ಮೇಲೆ ಸವಾರಿ ಮಾಡಿ ಟಿ20 ಸರಣಿ ವಶಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

ಡ್ರೀಮ್ 11 ಫ್ಯಾಂಟಸಿ ಟೀಮ್ – KL Rahul, Aaron Finch, Manish Pandey, Steve Smith, Virat Kohli, Glenn Maxwell, Hardik Pandya, Adam Zampa, Josh Hazlewood, Jasprit Bumrah and T Natarajan.

ಡ್ರೀಮ್ 11 ಫ್ಯಾಂಟಸಿ ತಂಡದ ನಾಯಕ, ಉಪ ನಾಯಕ – ನಾಯಕ- Steve Smith ಉಪನಾಯಕ- KL Rahul

ಇಂದಿನ ಪಂದ್ಯದಲ್ಲಿ ಆಡಲಿರುವ ಸಂಭಾವ್ಯ ಅಟಗಾರರು

Australia: D’Arcy Short/Matt Wade, Aaron Finch (C), Steve Smith, Glenn Maxwell, Alex Carey (WK), Cameron Green, Mitchell Starc, Josh Hazlewood, Ashton Agar, Adam Zampa and Sean Abbott.

India: Shikhar Dhawan, KL Rahul (WK), Virat Kohli (C), Shreyas Iyer, Manish Pandey, Hardik Pandya, Ravindra Jadeja, Deepak Chahar, Yuzvendra Chahal, Jasprit Bumrah and T Natarajan.

IND vs AUS ಪೂರ್ಣ ತಂಡ

Australia: Aaron Finch (C), Steve Smith, D’Arcy Short, Moises Henriques, Marnus Labuschagne, Glenn Maxwell, Marcus Stoinis, Ashton Agar, Cameron Green, Daniel Sams, Alex Carey, Matt Wade, Sean Abbott, Mitchell Starc, Josh Hazlewood, Adam Zampa and Andrew Tye.

India: Virat Kohli (C), Shikhar Dhawan, Sanju Samson, Manish Pandey, KL Rahul, Shreyas Iyer, Hardik Pandya, Ravindra Jadeja, Washington Sundar, Mayank Agarwal, Yuzvendra Chahal, Jasprit Bumrah, Deepak Chahar, Mohd Shami and T Natarajan.

ಪಂದ್ಯ ಅರಂಭ– 1.40 ( ಭಾರತೀಯ ಕಾಲಮಾನ)

ನೇರ ಪ್ರಸಾರ– ಸೋನಿ ನೆಟ್ ವರ್ಕ್

Leave a Reply

Your email address will not be published. Required fields are marked *