ಸಿಂಚನ ಗೌಡ

ಅಚ್ಚ ಕನ್ನಡತಿ ಕೋಲಾರದ ಡಬ್ ಸ್ಮ್ಯಾಷ್ ಹುಡುಗಿ ಸಿಂಚನ ಗೌಡ…!

ಈಗೀಗ ಶಾರ್ಟ್ ವಿಡಿಯೋ, ಡಬ್ ಸ್ಮ್ಯಾಷ್ ಗಳು ಒಂದು ಟ್ರೆಂಡ್ ಆಗಿದ್ದು ಅನೇಕ ಪ್ರತಿಭೆಗಳಿಗೆ ತಮ್ಮಲ್ಲಿರುವ ಪ್ರತಿಭೆ ತೋರಿಸಲು ಒಂದು ವೇದಿಕೆಯಾಗಿದೆ ಎಷ್ಟೋ ಜನ ಇವುಗಳಿಂದಲೆ ರಾತ್ರೊ ರಾತ್ರಿ ಸ್ಟಾರ್ ಆದ ಉದಾಹರಣೆಗಳಿವೆ. ಕೆಲವರು ತಮ್ಮ ಮೈ ಪ್ರದರ್ಶಿಸಿ ಟ್ರೋಲರ್ ಗಳಿಗೆ …

Read More

ನಾಲೆಯ ಬಳಿ ಬೈಕ್ ಮತ್ತು ಚಪ್ಪಲಿ ಬಿಟ್ಟು ಕಣ್ಮರೆಯಾಗಿದ್ದ ಪ್ರೇಮಿಗಳು ಶವವಾಗಿ ಪತ್ತೆ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಸಮೀಪದ ನಾಲೆಯ ಪಕ್ಕದಲ್ಲಿ ಬೈಕ್ ಮತ್ತು ಚಪ್ಪಲಿಗಳನ್ನು ಬಿಟ್ಟು ಕಣ್ಮರೆಯಾಗಿದ್ದ ಇಬ್ಬರು ಪ್ರೇಮಿಗಳು ತಿಪಟೂರು ತಾಲೂಕಿನ ನೊಣವಿನಕೆರೆ ಬಳಿಯ ನಾಲೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಚನ್ನರಾಯಪಟ್ಟಣದ ಹಿರೀಸಾವೆ ಹೋಬಳಿ ಮತಿಘಟ್ಟ ಗ್ರಾಮದ ಸಣ್ಣಪ್ಪ ಎಂಬುವರ ಪುತ್ರನಾಗಿರುವ …

Read More
ಡೈವೋರ್ಸ್

ತನ್ನ ಗಂಡನ ಲವರ್ ಜೊತೆಗೆ ಮದುವೆ ಮಾಡಿಸಲು ಡೈವೋರ್ಸ್ ಕೊಟ್ಟ ಪತ್ನಿ…!

ಭೋಪಾಲ್: ಗಂಡ ಹೆಂಡತಿಯ ನಡುವೆ ಸಾಮರಸ್ಯ ಇಲ್ಲವೆಂದರೆ ಚಿಕ್ಕ ಚಿಕ್ಕ ತಪ್ಪುಗಳು ದೊಡ್ಡದಾಗಿ ಕಾಣಿಸುತ್ತವೆ. ಕೆಲವೊಮ್ಮೆ ಆ ಚಿಕ್ಕ ವಿಷಯಗಳಿಂದ ಪ್ರಾರಂಭವಾಗುವ ಜಗಳಗಳು ಡೈವೋರ್ಸ್ ನಲ್ಲಿ ಕೊನೆಗೊಳ್ಳುವುದು ಉಂಟು. ಹೆಚ್ಚಿನ ಡೈವೋರ್ಸ್ ಗಳು ಕುಟುಂಬ ಕಲಹ, ಗಂಡ ಅತ್ತೆ ಮಾವನೊಂದಿಗೆ ಹೊಂದಾಣಿಕೆ …

Read More
ಬ್ಯಾನರ್ ಏರಿದ

ತನ್ನ ಪ್ರೇಮಿಯ ಕೈ ಹಿಡಿಯಲು ನಡುರಾತ್ರಿಯಲ್ಲಿ  ಬ್ಯಾನರ್ ಏರಿದ ಪ್ರೇಯಸಿ…!

ಭೋಪಾಲ್ : ಎಷ್ಟೋ ಜನ ಪ್ರೇಮಿಗಳು ತಮ್ಮ ಮದುವೆಗೆ ಪೋಷಕರು ವಿರೋಧಿಸಿದರೆ ಮನೆ ಬಿಟ್ಟು ಓಡಿ ಹೋಗಿ ಮದುವೆ ಆಗುವ ಘಟನೆಗಳು ಆಗಾಗ್ಗೆ ನಡೆಯುತ್ತಲೆ ಇರುತ್ತವೆ. ಅದರೆ ಇಲ್ಲೊಬ್ಬಳು ತಾನು ಪ್ರೀತಿಸುತಿದ್ದವನ ಜೊತೆಗೆ ತನ್ನ ಮದುವೆ ಆಗಲು ಪೋಷಕರು ಬಿಡುತ್ತಿಲ್ಲ ಎಂಬ …

Read More
ಬ್ಲಾಕ್ ಮೇಲ್

ತನ್ನ ಪತ್ನಿಯ ಸ್ನಾನ ಮಾಡುವ ವಿಡಿಯೋ ತೆಗೆದುಕೊಂಡು ತನ್ನ ಪತ್ನಿಯನ್ನೆ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ ಪತಿರಾಯ..!

ಲುಧಿಯಾನ : ಇಷ್ಟು ದಿನ ಬೇರೆ ಹೆಣ್ಣು ಮಕ್ಕಳ ಅಶ್ಲೀಲ ಫೋಟೋ ಗಳನ್ನ ಇಟ್ಟುಕೊಂಡು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿರೈವುದನ್ನು ನೀವು ನೋಡಿರುತ್ತೀರ ಅಥವಾ ಕೇಳಿರುತ್ತಿರ ಅದರೆ ಇಲ್ಲೊಬ್ಬ ಪತಿರಾಯ ತನ್ನ ಹೆಂಡತಿಯ ಸ್ನಾನ ಮಾಡುವ ಫೋಟೋ ಮತ್ತು ವಿಡಿಯೋಗಳನ್ನು ತೆಗೆದುಕೊಂಡು, …

Read More

ಮಲ್ಟಿಪ್ಲೇಕ್ಸ್ ನಲ್ಲಿ 2500 ರೂ ನ ಗೋಲ್ಡ್ ಕ್ಲಾಸ್ ಟಿಕೆಟ್ ಬೆಲೆ ಈಗ ಕೇವಲ 165 ರೂ ಗೆ..!!

ಬೆಂಗಳೂರು : ಕೊರೋನಾ ವೈರಸ್ ಮತ್ತು ಲಾಕ್ ಡೌನ್ ನಿಂದ ಮಾರ್ಚ್ ತಿಂಗಳಿನಿಂದ ಮುಚ್ಚಲ್ಪಟ್ಟಿದ್ದ ಚಿತ್ರಮಂದಿಗಳು ಕಳೆದ ಅಕ್ಟೋಬರ್ 15ರಿಂದ ಮತ್ತೆ ಓಪನ್ ಆಗಿದ್ದವು. ಅದರೆ ಥಿಯೇಟರ್​ಗಳನ್ನು ತೆರೆದು ಮೂರು ವಾರಗಳಾದರೂ ನಿರೀಕ್ಷಿಸಿದ ಮಟ್ಟಿಗೆ ಪ್ರೇಕ್ಷಕರು ಚಿತ್ರಮಂದಿರಗಳತ್ತ ಬರದೇ ಇರುವುದರಿಂದ ಚಿತ್ರ …

Read More

ಟ್ರೋಲಿಗರಿಗೆ ಅಹಾರವಾದ ನವ ಜೋಡಿ..! ಫೋಟೋ ಶೂಟ್ ತಂದ ಅವಾಂತರ…!

ತಿರುವನಂತಪುರಂ : ಈಗೀಗ ನವ ಜೋಡಿಗಳ ವೆಡ್ಡಿಂಗ್ ಫೋಟೋ ಶೂಟ್ ಒಂದು ಟ್ರೆಂಡ್ ಆಗಿದ್ದು, ನವ ಜೋಡಿಗಳು ಮದುವೆಗೂ ಮುನ್ನ ಅಥವಾ ನಂತರದ ಸಮಯ ಯಾವುದೇ ಇರಲಿ ಇಂದಿನ ದಿನದಲ್ಲಿ ವೆಡ್ಡಿಂಗ್ ಫೋಟೋಶೂಟ್ ನವ ಜೋಡಿಯ ಅವಿಭಾಜ್ಯ ಅಂಗವಾಗಿದೆ. ಆಗೆ ಬಹುತೇಕ …

Read More

ತನ್ನ ಮರಿಗಳನ್ನು ಪ್ರವಾಹ ದಿಂದ ಕಾಪಾಡಲು ಪಡುತಿದ್ದ ಮನ ಮಿಡಿಯುವ ಘಟನೆ…!!

ವಿಜಯಪುರ: ಉತ್ತರ ಕರ್ನಾಟಕದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವು ನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಸಹಸ್ರಾರು ಜನರ ಬದುಕು ಮೂರಾಬಟ್ಟೆಯಾಗಿದೆ. ಒಂದೆಡೆ ಜನರನ್ನು ರಕ್ಷಣೆ ಮಾಡುವ ಕಾರ್ಯ ಸಾಗಿದ್ದರೆ, ಮತ್ತೋಂದೆಡೆ ಜಾನುವಾರುಗಳ ಪಾಡು ಹೇಳತೀರದಾಗಿದೆ.  ತಾರಾಪುರ ಎಂಬ ಗ್ರಾಮದಲ್ಲಿ …

Read More
ಸಾಂದರ್ಭಿಕ ಚಿತ್ರ

ತನ್ನ ತಾಯಿಯ ಅಂತ್ಯಕ್ರಿಯೆ ಮಾಡಲು ಜಾಗ ಕೊಡದ ತಂದೆಯ ಅಮಾನವಿಯ ಘಟನೆ..!

ಶಿವಮೊಗ್ಗ : ತನ್ನ ತಾಯಿಯನ್ನು ಕಳೆದುಕೊಂಡು ಅಕೆಯ ಅಂತ್ಯ ಸಂಸ್ಕಾರಕ್ಕಾಗಿ ಜಾಗ ಕೊಡುವಂತೆ ತನ್ನ ತಾಯಿಯ ಶವವನ್ನು ಮನೆ ಬಾಗಿಲಲ್ಲಿ ಇಟ್ಟುಕೊಂಡು ತನ್ನ ತಂದೆಯನ್ನು ರಾತ್ರಿಯಿಡಿ ಗೋಗರೆದರು ಜಾಗ ಕೊಡದ ತಂದೆಯ ಅಮಾನವೀಯ ಘಟನೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿ …

Read More

ಕನ್ನಡ ವರ್ಣಮಾಲೆಯಲ್ಲಿ ಕೊರೊನ ಬಗ್ಗೆ ಜಾಗೃತಿ ಮೂಡಿಸಿರುವ ಅದ್ಭುತ ಪ್ರತಿಭೆ ಯಾರಿವರು….!

ಕನ್ನಡ ವರ್ಣಮಾಲೆಯಲ್ಲಿ ಕೊರೊನ ಬಗ್ಗೆ ಜಾಗೃತಿ ಮೂಡಿಸಿರುವ ಪಧಗುಂಛ ಇದನ್ನು ಬರೆದವರು ಯಾರೋ ಗೊತ್ತಿಲ್ಲ ಅದರೆ ಇದನ್ನು ಜೋಡಿಸಿದವರಿಗೆ ನಮ್ಮ ಕಡೆಯಿಂದ ಒಂದು ದೊಡ್ಡ ಧನ್ಯವಾದಗಳು. ಈ ಅಕ್ಷರಗಳ ಜೋಡಣೆ ಫೇಸ್ ಬುಕ್ ನಲ್ಲಿ ಸಿಕ್ಕಿದ್ದು ಅದನ್ನು ಯತ್ತಾವತ್ತಾಗಿ ಪ್ರಕಟಿಸಲಾಗಿದೆ. *ಅ* …

Read More