
India v/s Australia Dream 11 Prediction ಮತ್ತು ತಂಡಗಳ ಸಂಪೂರ್ಣ ಮಾಹಿತಿ.
ಅಸೀಸ್ ಪ್ರವಾಸದಲ್ಲಿ ಇರುವ ಟೀಮ್ ಇಂಡಿಯಾ ಇಂದು (ಶುಕ್ರವಾರ) ಮೊದಲ ಟಿ20 ಪಂದ್ಯವನ್ನು ಅಸೀಸ್ ವಿರುದ್ಧ ಓವಲ್ ನಲ್ಲಿ ಆಡಲಿದ್ದು. ತ್ರಿಕೋನ ಏಕದಿನ ಸರಣಿಯಲ್ಲಿ ಆದ ಸರಣಿ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಕೊಹ್ಲಿ ಪಡೆ ಸಜ್ಜಾಗಿದೆ. ಟಿ20 ಫಾರ್ಮೆಟ್ ನಲ್ಲಿ ಬಲಿಷ್ಠ …
Read More