Dubbing

ಕಿರುತೆರೆಯನ್ನು ನಂಬಿ ಬದುಕು ಸಾಗಿಸುತಿದ್ದವರಿಗೆ ಕಂಟಕವಾದ ಡಬ್ಬಿಂಗ್ ಎಂಬ ಭೂತ…!

ಕನ್ನಡ ಚಿತ್ರರಂಗವನ್ನು ಮತ್ತು ಟಿವಿ ಧಾರಾವಾಹಿಗಳನ್ನೆ ನಂಬಿ ಬದುಕು ಸಾಗಿಸುತ್ತಿರುವ ಅನೇಕ ನಟ ನಟಿಯರು ಮತ್ತು ಕಾರ್ಮಿಕ ವರ್ಗವನ್ನು ನಿರುದ್ಯೋಗಿಗಳಾಗಿ ಮಾಡಲು ಹೊರಟಿರುವ ಡಬ್ಬಿಂಗ್ ಎಂಬ ಭೂತ ಕನ್ನಡ ಕಿರುತೆರೆಯನ್ನು ಆಗಲೇ ತನ್ನ ತೆಕ್ಕೆಗೆ ತೆಗೆದು ಕೊಂಡಿದೆ. ಈಗ ಅನೇಕ ಕನ್ನಡ …

Read More
ಚಿತ್ರಮಂದಿರ ರೀ ಓಪನ್

ಚಿತ್ರಮಂದಿರ ರೀ ಓಪನ್: ಈ ವಾರ ಬಿಡುಗಡೆ ಆಗುತ್ತಿವೆ ಆರು ಚಲನಚಿತ್ರಗಳು

ಬೆಂಗಳೂರು : ಕಳೆದ ಆರು ತಿಂಗಳಿನಿಂದ ಬಾಗಿಲು ಮುಚ್ಚಿದ್ದ ಚಿತ್ರ ಮಂದಿರ ಗಳನ್ನು ಇದೆ ಅಕ್ಟೋಬರ್ 16 ರಿಂದ ರಾಜ್ಯಾದ್ಯಂತ ರೀ ಓಪನ್ ಮಾಡಲು ನಿರ್ಧರಿಸಿರುವುದು ಸಿನಿ ಪ್ರಿಯರಿಗೆ ಖುಷಿ ಕೊಡುವ ವಿಚಾರವಾಗಿದೆ. ಅದರೆ ಹೊಸ ಚಿತ್ರಗಳನ್ನು ಬಿಡುಗಡೆ ಮಾಡಲು ಕೊಂಚ …

Read More
ಡಾ.ರಾಜ್ ಕುಮಾರ್ ನಾಣ್ಯ

ಡಾ.ರಾಜ್ ಕುಮಾರ್ ಅವರ ಸ್ಮರಣಾರ್ಥ ಬಿಡುಗಡೆ ಆಗುತ್ತಿದೆ ಚಿನ್ನ ಮತ್ತು ಬೆಳ್ಳಿಯ ನಾಣ್ಯ.

ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜ್ ‌ಕುಮಾರ್‌ ಅವರ ಸ್ಮರಣಾರ್ಥ ಚಿನ್ನ ಮತ್ತು ಬೆಳ್ಳಿ ನಾಣ್ಯ ಗಳನ್ನು ಬಿಡುಗಡೆ ಮಾಡಲು ಕಲೆಕ್ಸಿಬಲ್ ಮಿಂಟ್ ಸಂಸ್ಥೆಯು ಮುಂದಾಗಿದ್ದು ಈ ನಾಣ್ಯಗಳನ್ನು ಇದೇ ನವಂಬರ್ 1 ರ ಕನ್ನಡ ರಾಜ್ಯೋತ್ಸವರಂದು ಮಾರುಕಟ್ಟೆಗೆ ಬಿಡುಗಡೆ ಮಾಡಲು …

Read More

ಡ್ರಗ್ಸ್ ಜಾಲ :ಎಲ್ಲಾ ಕಡೆಯೂ ಒಳ್ಳೆಯದು ಮತ್ತು ಕೆಟ್ಟದ್ದೂ ಎರಡು ಇರುತ್ತದೆ, ಶಿವಣ್ಣ ಕಂಡಂತೆ ಚಿತ್ರರಂಗ

ಸ್ಯಾಂಡಲ್ ವುಡ್ ನಲ್ಲಿ ಬಾರಿ ಚರ್ಚೆಯ ವಿಷಯವಾಗಿರುವ ಸ್ಯಾಂಡಲ್ ವುಡ್ ಡ್ರಗ್ಸ್ ಜಾಲ ದಿನಕ್ಕೊಂದು ತಿರುವು ಪಡೆಯುತ್ತಿದ್ದು ಇಡೀ ದೇಶವೆ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿ ನೋಡುವಂತಾಗಿದೆ. ಈ ಸ್ಯಾಂಡಲ್ ವುಡ್ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿರುವ ಶಿವಣ್ಣ ಅವರು …

Read More

ಜೋಗಿ ಚಿತ್ರದ 15 ವರ್ಷಗಳ ಸಂಭ್ರಮಾಚರಣಗೆ ಶಿವಣ್ಣ ಅಭಿಮಾನಿಗಳ ಸಿಡಿಪಿ ಗಿಫ್ಟ್.

ಈ ವರ್ಷದ ಆರಂಭದಲ್ಲಿ ಶಿವರಾಜ್‌ಕುಮಾರ್ ಅವರ ಓಂ ಚಿತ್ರದ 25 ವರ್ಷಗಳ ವರ್ಷಾಚರಣೆ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಶಿವರಾಜ್ ಕುಮಾರ್ ಅವರ ಮತ್ತೊಂದು ಚಿತ್ರ ಜೋಗಿ 15 ವರ್ಷಗಳ ವರ್ಷಾಚರಣೆಯನ್ನು ಆಚರಿಸಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಜೋಗಿ ಸ್ಯಾಂಡಲ್ ವುಡ್ …

Read More

ಸ್ಯಾಂಡಲ್ ವುಡ್ ನಲ್ಲಿ 23 ವಸಂತ ಪೂರೈಸಿದ ಡಿ ಬಾಸ್, ಜೋರಾಗಿದೆ ಅಭಿಮಾನಿಗಳ ಜೋಷ್..!

ಡಿ ಬಾಸ್ ಕನ್ನಡ ಚಿತ್ರರಂಗದಲ್ಲಿ ಇದೆ ಆಗಸ್ಟ್ 11 ಕ್ಕೆ ಇಪ್ಪತ್ಮೂರು ವರ್ಷಗಳನ್ನ ಯಶಸ್ವಿಯಾಗಿ ಪೂರೈಸಲಿದ್ದಾರೆ, ನಿಮಗೆಲ್ಲ ಗೊತ್ತೇ ಇದೆ ಡಿ ಬಾಸ್ ಕನ್ನಡ ಚಿತ್ರರಂಗ ಪ್ರವೇಶಸಿದ್ದು ಲೈಟ್ ಬಾಯ್ ಆಗಿ, ಅಲ್ಲಿಂದ ಎಸ್. ನಾರಾಯಣ್ ಅವರ ಅಂಬಿಕಾ ಧಾರಾವಾಹಿಯ ಮೊದಲ …

Read More

ಕೆಜಿಎಫ್ ಚಾಪ್ಟರ್ 2 ಚಿತ್ರ ತಂಡದಿಂದ ಬಂತು ಸಂತಸದ ಸುದ್ದಿ. ರಾಕಿ ಬಾಯ್ ಹವಾ ಶುರುವಾಯಿತು..!

ಕೋರೊನಾ ವೈರಸ್ ನಿಂದ ಇಡೀ ದೇಶದ ಎಲ್ಲಾ ವರ್ಗದ ಜನರು ಒಂದಿಲ್ಲೊಂದು ಕಾರಣದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ, ಇದರಲ್ಲಿ ಚಿತ್ರರಂಗವು ಕೂಡ ಒಂದು. ಕೊಟ್ಯಾಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡಿರುವ ಸ್ಟಾರ್ ನಟರ ಅನೇಕ ಚಿತ್ರಗಳು ಕೋರೊನಾ ವೈರಸ್ ಭೀತಿ ಹಾಗೂ ಲಾಕ್ …

Read More

ಭಜರಂಗಿ 2 ಚಿತ್ರ ಬಿಡುಗಡೆ ಮುನ್ನವೇ ಮತ್ತೆ ಹೊಸ ಚಿತ್ರ ಕೈಗೆತ್ತಿ ಕೊಂಡ ಶಿವಣ್ಣ ಮತ್ತು ಹರ್ಷ.

ಶಿವಣ್ಣ ಮತ್ತು ಹರ್ಷ ಅವರ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಮೂರನೇ ಚಿತ್ರ ಭಜರಂಗಿ 2, ಈ ಚಿತ್ರದ ಶೂಟಿಂಗ್ ಇನ್ನು ಬಾಕಿ ಇದ್ದು , ಶೂಟಿಂಗ್ ಕೆಲಸಗಳು ನಡೆಯುತ್ತಿವೆ. ಇದರ ನಡುವೆ ಹರ್ಷ ಅವರು ಶಿವಣ್ಣ ಗೆ ಯೂನಿಕ್ ಆಗಿರುವ …

Read More

ಕನ್ನಡದ ಚಿತ್ರವೊಂದು ಮೂರು ಭಾಷೆಗಳಲ್ಲಿ ದೂಳೆಬ್ಬಸಲು ಆಗುತ್ತಿದೆ ತಯಾರಿ..!

ಇತ್ತೀಚೆಗೆ ಕನ್ನಡ ಚಿತ್ರಗಳು ಬೇರೆ ಭಾಷೆಗಳಗೆ ಡಬ್ಬ ಆಗುವುದು ಸಾಮಾನ್ಯವಾಗಿದೆ. ಆಗೆ ಕೆಲವೊಂದು ಹಿಟ್ ಚಿತ್ರಗಳನ್ನು ಬೇರೆ ಭಾಷೆಗಳಿಗೆ ರೀಮೇಕ್ ಮಾಡುವುದು ಕೂಡ ಸಹಜ, ಈಗ ಕನ್ನಡದ ಚಿತ್ರವೊಂದನ್ನು ಮೂರು ಭಾಷೆಗಳಲ್ಲಿ ರಿಮೇಕ್ ಮಾಡಲು ತಯಾರಿ ನಡೆದಿದೆ. ಅದು ಯಾವುದೆ ಸ್ಟಾರ್ …

Read More

ಸ್ಯಾಂಡಲ್ ವುಡ್ ನ ಬಹುಬೇಡಿಕೆ ನಟಿ ಆತ್ಮಹತ್ಯೆಗೆ ಪ್ರಯತ್ನ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ..!!

ನಾಗಮಂಡಲ ಚಲನಚಿತ್ರ ಚಿತ್ರದ ಮೂಲಕ ಎಲ್ಲರ ಮನೆಮಾತಾಗಿದ್ದ, ವಿಜಯಲಕ್ಷ್ಮಿ ಎಲ್ಲರಿಗೂ ಚಿರಪರಿಚಿತೆ, ಇದೆ ವಿಜಯಲಕ್ಷ್ಮಿ ಅವರು ಇಂದು ಮಾತ್ರೆ ನುಂಗಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಮಾತ್ರೆ ನುಂಗಿದ ತಕ್ಷಣ ಅವರನ್ನು ಚೆನ್ನೈ ನ ಒಂದು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಆತ್ಮಹತ್ಯೆಗೆ ಮುನ್ನ ಒಂದು …

Read More