
ಕೊವಿಡ್ ಹೆಲ್ತ್ ಬುಲೆಟಿನ್: ಇಂದು ರಾಜ್ಯದಲ್ಲಿ 10 ಸಾವಿರ ಕ್ಕೂ ಅಧಿಕ ಮಂದಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್.
ಕೊವಿಡ್ ಹೆಲ್ತ್ ಬುಲೆಟಿನ್ : ರಾಜ್ಯದಲ್ಲಿ ಕೊರೊನ ಮಹಾಮಾರಿ ಸೊಂಕು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ಇಂದು ಕೂಡ ಕಳೆದ 24 ಗಂಟೆಯಲ್ಲಿ 8191 ಮಂದಿಯಲ್ಲಿ ಸೊಂಕು ಕಾಣಿಸಿಕೊಂಡಿದೆ. ಅಲ್ಲದೆ ರಾಜಧಾನಿಯಲ್ಲಿ ಕೂಡ ಕಳೆದ 24 ಗಂಟೆಯಲ್ಲಿ 3776 ಜನರಿಗೆ ಸೊಂಕು …
Read More