2021 ರ MOST EXPECTED MOVIE ಯಾವುದು..!? BIG VOTING POLL

vote

ಕಳೆದ 2020 ರ ಮಾರ್ಚ್ ತಿಂಗಳಿನಲ್ಲಿ ಕೊರೊನ ವೈರಸ್ ಲಾಕ್ ಡೌನ್ ನಿಂದ ಇಡೀ ಸ್ಯಾಂಡಲ್‌ವುಡ್‌ ಸ್ತಬ್ಧವಾಗಿತ್ತು. ಈಗ ದೇಶದಲ್ಲೆಡೆ ಅನ್ ಲಾಕ್ ಪ್ರಕ್ರಿಯೆ ಆರಂಭವಾಗಿರುವುದರಿಂದ ಸ್ಯಾಂಡಲ್‌ವುಡ್‌ ಕೂಡ ತನ್ನ ಚಟುವಟಿಕೆಗಳನ್ನು ಪ್ರಾರಂಭಿಸಿದ್ದು. ಅಲ್ಲದೆ ಕಳೆದ 9 ತಿಂಗಳಿನಿಂದ ಬಾಗಿಲು ಮುಚ್ಚಿದ್ದ ಚಿತ್ರ ಮಂದಿರಗಳು ಕೂಡ ಚಿತ್ರ ಪ್ರದರ್ಶನ ಮಾಡಲು ಪ್ರಾರಂಭಿಸಿವೆ. ಚಿತ್ರ ಪ್ರೇಮಿಗಳಿಗೆ ಇದು ಸಂತಸದ ವಿಷಯವಾಗಿದ್ದು ತಮ್ಮ ನೆಚ್ಚಿನ ನಾಯಕರ ಚಿತ್ರಗಳನ್ನು ಚಿತ್ರ ಮಂದಿರಗಳಲ್ಲಿ ವೀಕ್ಷಿಸಲು ಹಾತೊರೆಯುತ್ತಿದ್ದಾರೆ . 2021 ರಲ್ಲಿ ಅನೇಕ ಸ್ಟಾರ್ ನಟರ ಚಲನಚಿತ್ರಗಳು ಬಿಡುಗಡೆ ಯಾಗಲಿದ್ದು ಎಲ್ಲಾ ಚಿತ್ರಗಳು ಒಂದಲ್ಲಾ ಒಂದು ರೀತಿಯಲ್ಲಿ ಟ್ರೆಂಡ್ ಮಾಡುತ್ತಿವೆ.

ಈ ಕೆಳಕಂಡ ಚಲನಚಿತ್ರಗಳಲ್ಲಿ 2021 ರ MOST EXPECTED MOVIE ಯಾವುದಿರಬಹುದು…!? ವೋಟ್ ಮಾಡಿ ನಿಮ್ಮ ನೆಚ್ಚಿನ ಚಿತ್ರಕ್ಕೆ..

2021 MOST EXPECTED KANNADA MOVIE..?? Live

 • YUVARATHNA
  12% 1 / 8
 • BAJARANGI 2
  12% 1 / 8
 • KOTIGOBBA 3
  12% 1 / 8
 • ROBERT
  12% 1 / 8
 • KGF 2
  12% 1 / 8
 • SALAGA
  25% 2 / 8
 • POGARU
  12% 1 / 8